ಜಿಲ್ಲಾ ಪಂಚಾಯತ್‌ ಚಿಕ್ಕಬಳ್ಲಾಪುರ

ಜಿಲ್ಲಾ ಪಂಚಾಯತ್ ಆಡಳಿತ ವ್ಯವಸ್ಥೆ

ಜಿಲ್ಲಾ ಪಂಚಾಯತ್ ಆಡಳಿತ ವ್ಯವಸ್ಥೆ

 

ಸರ್ಕಾರವು ಪ್ರತಿವೊಂದು ಜಿಲ್ಲೆಗೆ ಒಬ್ಬ ಅಧಿಕಾರಿಯನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡುವುದು. ಸರ್ಕಾರವು ಪ್ರತಿಯೊಂದು ಜಿಲ್ಲಾ ಪಂಚಾಯತಿಗಾಗಿ ಒಬ್ಬ ಮುಖ್ಯ ಲೆಕ್ಕಾಧಿಕಾರಿಗಳು, ಒಬ್ಬ ಮುಖ್ಯ ಯೋಜನಾಧಿಕಾರಿಗಳು, ಒಬ್ಬರು ಅಥವಾ ಹೆಚ್ಚು ಉಪ-ಕಾರ್ಯದರ್ಶಿಗಳು ಸಹ ನೇಮಕ ಮಾಡಿರುತ್ತಾರೆ ಇವರೆಲ್ಲರೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧೀನದಲ್ಲಿ ಮತ್ತು ಅವರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಾರೆ. ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿಗಳಿಗೆ, ತಾಲ್ಲೂಕು ಮಟ್ಟದ ಆಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಹಕರಿಸುತ್ತಾರೆ.

ಮತ್ತಷ್ಟು ಓದಿ

#
#

ಪ್ರಕಾಶ್ ಜಿ ಟಿ ನಿಟ್ಟಾಲಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ

ಸಹಾಯವಾಣಿ

ಇತ್ತಿಚಿನ ಸುದ್ದಿಗಳು

  • ಮತ್ತಷ್ಟು ಓದಿ
  • Back
    District Portals
    • ಭೂಮಿ
    • ಕಾಗದ ರಹಿತ ಎಲ್ಲ ತರಹದ ಪ್ರಮಾಣಪತ್ರಗಳು
    • ಆಧಾರ ಆನ್ ಲೈನ್ ಪರಿಶೀಲನೆ
    • ಸಕಾಲ ಸೇವೆಗಳು
    • ಜಿಲ್ಲಾ ಪಂಚಾಯತಿ ಅಂತರ್ಜಾಲ
    • ಆಹಾರ ಇಲಾಖೆಯ ವಿವರಗಳು/ವರದಿಗಳು
    • ಎಲ್.ಪಿ.ಜಿ/ರೇಷನ್ ಕಾರ್ಡ್ ಸ್ಥಿತಿ
    Back
    AREA
    • ಪ್ರದೇಶ: 2196 sq km
    • ಜನಸಂಖ್ಯೆ: 9621551
    • ಸಾಕ್ಷರತೆ ಅನುಪಾತ: 87.67%
    • ತಾಲ್ಲೂಕು: 5
    • ಹೊಬ್ಲಿ: 20
    • ಗ್ರಾಮ:588
    • ನಗರ ಸ್ಥಳೀಯ ಸಂಸ್ಥೆಗಳು:6

    ಚಿಕ್ಕಬಳ್ಳಾಪುರ ಜಿಲ್ಲೆಯ ನಕ್ಷೆಗಳು

    ×
    ABOUT DULT ORGANISATIONAL STRUCTURE PROJECTS